ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಪುನರಾರಂಭಗೊಳ್ಳೋದು ದೂರದ ಮಾತು. ಆದರೆ ಭಾರತದ ಕ್ರಿಕೆಟ್ ಪ್ರೇಮಿಗಳ ಆರಾದ್ಯ, ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತು ಪಾಕಿಸ್ತಾನ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ ಇತ್ತಂಡಗಳು ಪರಸ್ಪರ ಕ್ರಿಕೆಟ್ ಆಡಿದರೆ ಒಳ್ಳೇದು ಎಂದು ಅಭಿಪ್ರಾಯಿಸಿದ್ದಾರೆ.<br /><br />Former India and Pakistan players Yuvraj Singh and Shahid Afridi said that cricket matches between the two countries will be better for the game as a whole. Afridi said that the series would be "bigger than the Ashes." Both players have been part of teams that toured either country in bilateral series.